ನಮ್ಮ ಯೋಜನೆ


2018-19 ನೇ ಸಾಲಿನ ನಮ್ಮ ಯೋಜನೆ
ಕ್ರ,ಸಂ ವಿವರ
1 ಕರ್ನಾಟಕ  ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
ಜೀವಮಾನ ಸಾಧನೆ ಪ್ರಶಸ್ತಿ ವಾರ್ಷಿಕ ಪ್ರಶಸ್ತಿಗಳು
ದತ್ತಿ ಪ್ರಶಸ್ತಿಗಳು ಪುಸ್ತಕ ಬಹುಮಾನ
2 ಭರತನ ನಾಟ್ಯಶಾಸ್ತ್ರ ಪುಸ್ತಕ, ಜಿಲ್ಲಾ ರಂಗಮಾಹಿತಿ,
ರಂಗಸಂಪನ್ನರು ಹಾಗೂ ಅಕಾಡೆಮಿಯ ಇನ್ನಿತರೆ ಪ್ರಕಟಣೆಗಳು
3 ವೃತ್ತಿ ಕಂಪನಿಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ ಯುವತಿಯರಿಗೆ ಶಿಷ್ಯವೇತನ 
4 ವೃತ್ತಿರಂಗಭೂಮಿ ನಾಟಕೋತ್ಸವ
5 ವಿಶ್ವರಂಗಭೂಮಿ ದಿನಾಚರಣೆ
6 ವಿಚಾರ ಸಂಕಿರಣ, ಶಿಬಿರ ಕಮ್ಮಟಗಳು/ರಾಜ್ಯ / ಹೊರರಾಜ್ಯ ಉತ್ಸವಗಳು
7 ತಿಂಗಳ ನಾಟಕ ಕಾರ್ಯಕ್ರಮ
10 ದಾಖಲೀಕರಣ
11 ಪೌರಾಣಿಕ ನಾಟಕೋತ್ಸವ /ಗ್ರಾಮೀಣ ಹವ್ಯಾಸಿ ನಾಟಕೋತ್ಸವ
12 ಮಕ್ಕಳ ನಾಟಕ ಮತ್ತು ಶಾಲಾ ಕಾಲೇಜುಗಳಲ್ಲಿ ನಾಟಕ ಪ್ರದರ್ಶನ
13 ರಂಗಭೂಮಿಯ ಬಗ್ಗೆ ಸಂಶೋಧನಾ ಪ್ರಬಂಧಗಳಿಗೆ ಫೆಲೋಶಿಪ್
14 ಗ್ರಾಮೀಣ ಭಾಗದಲ್ಲಿನ ಖಾಸಗಿ ರಂಗಮಂದಿರಗಳಿಗೆ ಲೈಟ್, ಪರದೆಗಳ ವ್ಯವಸ್ಥೆ ಮಾಡುವ ಯೋಜನೆ
15 ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕ ರಂಗಪಠ್ಯಗಳಿಗೆ ನಗದು ಬಹುಮಾನ