ಸುದ್ದಿ ಸಮಾಚಾರ


ವಿಶ್ವರಂಗಭೂಮಿ ದಿನಾಚರಣೆ - ೨೦೨೧

query_builder 25 Mar 2021 10:30 am


ಮಹಿಳಾ ನಾಟಕೋತ್ಸವ ೨೦೨೧

query_builder 03 Feb 2021 09:05 pm

...


೩ ದಿನಗಳ ಕಾಲ ಜಿಲ್ಲಾಮಟ್ಟದ ರಂಗಸoಗೀತ ತರಬೇತಿ ಶಿಬಿರ

query_builder 26 Jan 2021 06:49 pm

...


ಕೋಲಾರ ಜಿಲ್ಲೆಯಲ್ಲಿ ನಡೆಯುವ ವಸತಿರಹಿತ ನೇಪಥ್ಯ ತರಬೇತಿ ಶಿಬಿರಕ್ಕೆ ಸ್ಥಳೀಯ ಜಿಲ್ಲಾ ಶಿಬಿರಾರ್ಥಿಗಳಿಂದ ಅರ್ಜಿ ಅಹ್ವಾನ

query_builder 26 Jan 2021 06:41 pm

...


ಪ್ರಶಸ್ತಿ ಪ್ರದಾನ ಸಮಾರಂಭ - ತುಮಕೂರು

query_builder 06 Jan 2021 07:56 am

...


ನಾಟಕ ರಚನಾ ಶಿಬಿರಕ್ಕೆ ಅರ್ಜಿ ಅಹ್ವಾನ

query_builder 03 Jan 2021 10:12 pm

ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ರಚನಾ ಶಿಬಿರ ಏರ್ಪಡಿಸಿದ್ದು, ಆಸಕ್ತರಿಂದ ಅರ್ಜಿ  ಆಹ್ವಾನಿಸಿದೆ. 18 ರಿಂದ 35 ವರ್ಷಗಳ ವಯೋಮಿತಿಯುಳ್ಳ ಯುವಕ /ಯುವತಿಯರು,  ನಾಟಕ ರಚನೆಯಲ್ಲಿ ಆಸಕ್ತಿಯುಳ್ಳವವರು ತಮ್ಮ ಸ್ವವಿವರಗಳೊಂದಿಗೆ (ವಯಸ್ಸಿನ ದೃಢೀಕರಣ ಲಗತ್ತಿಸಬೇಕು) ರಿಜಿಸ್ಟಾçರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ಇವರಿಗೆ ದಿನಾಂಕ 18-01-2021 ರೊಳಗಾಗಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳನ್ನು ಕಛೇರಿ ವೇಳೆಯಲ್ಲಿ ಅಕಾಡೆಮಿಯಿಂದ ಪಡೆಯಬಹುದು. ದೂರವಾಣಿ : 080 : 22237484. 

...


2019ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

query_builder 03 Jan 2021 08:28 am

...


ಶ್ರೀಯುತ ರಂಗಭೀಷ್ಮ ಶ್ರೀ ಆರ್ ಪರಮಶಿವನ್‌ರವರಿಗೆ ಭಾವಪೂರ್ಣ ಶ್ರದ್ದಾಂಜಲಿ

query_builder 03 Jan 2021 08:18 am

ಸಂಗೀತ ಹಾಗು ರಂಗ ಲೋಕದಲ್ಲಿ ಸುವಿಖ್ಯಾತರಾಗಿದ್ದ ರಂಗಭೀಷ್ಮ ಶ್ರೀ ಆರ್ ಪರಮಶಿವನ್ ಅವರು ನಮ್ಮನ್ನು ಅಗಲಿದ್ದು ಸಮಸ್ತ ಕಲಾಲೋಕಕ್ಕೆ ಆಘಾತವುಂಟು ಮಾಡಿದೆ. ಶ್ರೀಯುತರು ರಾಜ್ಯ ನಾಟಕ ಅಕಾಡೆಮಿ, ಕೇಂದ್ರ ಸಂಗೀತ ನಾಟಕ, ಶ್ರೀ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಪುರಸ್ಕೃತರಾಗಿದ್ದು ಈ ಜ್ಞಾನಾಂಬುಧಿ ಇಳಿ ವಯಸ್ಸಿನಲ್ಲೂ ಅತ್ಯಂತ ಕಿರಿಯರಿಗೂ ಅಷ್ಟೇ ಆಸ್ಥೆಯಿಂದ ಸಂಗೀತ ನೀಡುತ್ತಿದ್ದರು. ಬಾಲ ನಟರಾಗಿ ರಂಗವೇರಿದ ಪರಮಶಿವನ್ ಅವರು ರಂಗ ಸಂಯೋಜಕರಾಗಿಯೂ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಪ್ರತಿಷ್ಠಿತ ಹೆಸರು...


ನಮ್ಮ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ ಮಾರಾಟ

query_builder 03 Nov 2020 07:31 am

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕಗಳನ್ನು ನವೆಂಬರ್‌ ಅಂತ್ಯದ ವರೆಗೂ ೫೦% ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪುಸ್ತಕಾಸಕ್ತರು ಅಕಾಡೆಮಿಯ ಕಚೇರಿಯಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದು. 

...


ಕರ್ನಾಟಕ ನಾಟಕ ಅಕಾಡೆಮಿಗೆ ಸ್ವಾಗತ.

query_builder 14 Sep 2020 11:34 pm

...
ಪ್ರಕಾರಗಳು :