ಪೆಲೋಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಗಳು ಕಮ್ಮಟಕ್ಕೆ ಹಾಜರಾಗುವ ಬಗ್ಗೆ


18 Mar 2019 05:33 pm

ತಜ್ಞರ ಸಮಿತಿಯ ನಿರ್ಧಾರದಂತೆ, ಫೆಲೋಶಿಪ್ ನೀಡುವ ಮುನ್ನ ಮಾರ್ಚ್ ೨೩ ಮತ್ತು ೨೪ ರಂದು ೨ ದಿನಗಳ ವಿಶೇಷ ಕಮ್ಮಟವೊಂದನ್ನು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಏರ್ಪಡಿಸಲಾಗಿದೆ. ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳು ಈ ವಿಶೇಷ ಕಮ್ಮಟದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು, ಗೈರುಹಾಜರಾದ ಅಭ್ಯರ್ಥಿಗಳಿಗೆ ಫೆಲೋಶಿಪ್ ನೀಡಲಾಗುವುದಿಲ್ಲ. ಕಮ್ಮಟದಲ್ಲಿ ತಜ್ಞರು ಅಭ್ಯರ್ಥಿಗಳಿಗೆ ಅಧ್ಯಯನ ಪ್ರಬಂಧ ರಚನೆಯ ಕುರಿತು ಮಾರ್ಗದರ್ಶನ ಮಾಡುವರು.

ಅಭ್ಯರ್ಥಿಗಳ ಪಟ್ಟಿಗಾಗಿ ಕ್ಲಿಕ್ ಮಾಡಿ 

 


ಪ್ರಕಾರಗಳು :