ಅಶಕ್ತರಾಗಿರುವ ರಂಗಭೂಮಿ ಕಲಾವಿದರು ಆಹಾರ ಸಾಮಗ್ರಿಗಳಿಗಾಗಿ ಮನವಿ ಸಲ್ಲಿಸಿ


13 Apr 2020 04:14 pm

ಮಾನ್ಯ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಪತ್ರದಲ್ಲಿ ತಿಳಿಸಿರುವಂತೆ ಆರ್ಥಿಕವಾಗಿ ಅಶಕ್ತರಾಗಿರುವ ರಂಗಭೂಮಿ ಕಲಾವಿದರು ಆಹಾರ ಸಾಮಗ್ರಿಗಳನ್ನು ಕೋರಿ ತಮ್ಮ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವಂತೆ ಕೋರಿದೆ.


ಪ್ರಕಾರಗಳು :