ನಾಟಕ ರಚನಾ ಶಿಬಿರಕ್ಕೆ ಅರ್ಜಿ ಅಹ್ವಾನ


03 Jan 2021 10:12 pm

ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ರಚನಾ ಶಿಬಿರ ಏರ್ಪಡಿಸಿದ್ದು, ಆಸಕ್ತರಿಂದ ಅರ್ಜಿ  ಆಹ್ವಾನಿಸಿದೆ. 18 ರಿಂದ 35 ವರ್ಷಗಳ ವಯೋಮಿತಿಯುಳ್ಳ ಯುವಕ /ಯುವತಿಯರು,  ನಾಟಕ ರಚನೆಯಲ್ಲಿ ಆಸಕ್ತಿಯುಳ್ಳವವರು ತಮ್ಮ ಸ್ವವಿವರಗಳೊಂದಿಗೆ (ವಯಸ್ಸಿನ ದೃಢೀಕರಣ ಲಗತ್ತಿಸಬೇಕು) ರಿಜಿಸ್ಟಾçರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ಇವರಿಗೆ ದಿನಾಂಕ 18-01-2021 ರೊಳಗಾಗಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳನ್ನು ಕಛೇರಿ ವೇಳೆಯಲ್ಲಿ ಅಕಾಡೆಮಿಯಿಂದ ಪಡೆಯಬಹುದು. ದೂರವಾಣಿ : 080 : 22237484. 


ಪ್ರಕಾರಗಳು :