ಫೆಲೋಶಿಪ್‍ ಗಾಗಿ ಅರ್ಜಿ ಆಹ್ವಾನ


27 Oct 2018 11:43 am

ಕರ್ನಾಟಕ ನಾಟಕ ಅಕಾಡೆಮಿಯ ೧೦ ಜನ ಅರ್ಹ ಅಭ್ಯರ್ಥಿಗಳಿಗೆ ರಂಗಭೂಮಿ ಸಂಬಂಧಿತ ಸಂಶೋಧನಾ ಪ್ರಬಂಧ ರಚೆನೆ ಫೆಲೋಶಿಪ್ ಕೊಡಮಾಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ ರೂ. ೧.೦೦ ಲಕ್ಷಗಳ ಸಂಭಾವನೆ ನೀಡಲಾಗುತ್ತದೆ. 

ಫೆಲೋಶಿಪ್ ಮಾರ್ಗಸೂಚಿ

ಅರ್ಜಿ ನಮೂನೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-22237484


ಪ್ರಕಾರಗಳು :